Tuesday, July 22, 2014

Kaliyugada saangati

ನಾವಿಬ್ರೂ ಸಂಗಾತಿ , ನೀ ಹೇಳಿದ , ನಾ ಹೇಳಿದ ನಗೆ ಹನಿಗೆ ನಾವ್ ಇಬ್ಬರೂ ಯಾವತ್ತೂ ನಕ್ಕಿದಿಲ್ಲ . ಆದರೂ ನಾವು ಸಂಗಾತಿಗಳು . ಚಳಿಗಾಲದ ಬಿಸಿ ಅಪ್ಪುಗೆಯಾಗಲಿ , ಮುಂಗಾರು ಮಳೆಯ ಕದ್ದು ಚುಂಬನವಿರಲಿ , ವಸಂತದ ಮುಗ್ಧ , ಮುಕ್ತ ಚುಂಬನವಿರಲಿ ಇದು ಆವುದೂ ಇಲ್ಲದ ಸಂಗಾತಿಗಳಲದ್ದ ಸಂಗಾತಿಗಳು . ನಾ ನಡೆದ ಹಾದಿ ನಿಂಗೆ ಬೇಡ , ನೀ ನಡೆದ ರಸ್ತೆ ನಂಗೆ ಮುಳು . ಒಟ್ಟಿಗೆ ನಡೆಯದಿದ್ದರೂ , ನಾವಿಬ್ರೂ ಸಂಗತಿಗಳು . ಗಾಯಕ್ಕೆ ಮಿಗಿಲಾದುದ್ದು ಪ್ರೇಮ , ಪ್ರೇಮಕ್ಕೆ ಮಿಗಿಲಾದುದ್ದು ಅಹಂ . ಆದರೂ ಶತಪ್ರತಿಷತ್ ನಾವು ಸಂಗತಿಗಳು . ಈ ಕಲಿಯುಗದ ಸಂಗತಿಗಳು .